ಬನಹಟ್ಟಿ: ಶ್ರೀಲಂಕಾ ನಡುವಿನ ಕರಾಟೆ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಚಿನ್ನರು

0
168

ಬಾಗಲಕೋಟೆ: ಭಾರತ ಮತ್ತು ಶ್ರೀಲಂಕಾ ನಡುವಿನ ಕರಾಟೆ ಪಂದ್ಯದಲ್ಲಿ ದ್ವಿತೀಯ ಸ್ಥಾನದಲ್ಲಿ ಬೆಳ್ಳಿಯ ಪದಕ ಗಿಟ್ಟಿಸಿಕೊಂಡಂತ ಬನಹಟ್ಟಿ ನಗರದ ಶ್ರೀ ಬಸವರಾಜ ಗಾಯಕವಾಡ ಅವರ ಮಕ್ಕಳಾದ ಕುಮಾರ ನಿಶಾಂತ ಗಾಯಕವಾಡ ಹಾಗೂ ಕುಮಾರಿ ನಿತ್ಯಾ ಗಾಯಕವಾಡ.

ಈ ಚಿನ್ನರು ನಗರದ ಕೀರ್ತಿ ಹೆಚ್ಚಿಸಿದ್ದಾರೆ.

Source: DailyHunt

LEAVE A REPLY

Please enter your comment!
Please enter your name here