ಐಶು ಜತೆ ನಟಿಸಲ್ಲ ಎಂದ ಅಕ್ಷಯ ಒಬೆರಾಯ್

0
175

ಬಿಟೌನಲ್ಲಿ  ಮಾಜಿವಿಶ್ವಸುಂದರಿ ಐಶ್ವರ್ಯಾ ಜತೆ ತೆರೆಯನ್ನು ಹಂಚಿಕೊಳ್ಳಲು ಎಲ್ಲರು ಕಾಯುತ್ತಿರುತ್ತಾರೆ ಆದರೀಗ ಬಿಲ್ ಕುಲ್ ನಾನು ಐಶು ಜತೆ ಜೋಡಿಯಾಗಿ ಅಬಿನಯಿಸುವುದ್ದಿಲ ಎಂದು ಹೇಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ ಅಕ್ಷಯ್ ಒಬೆರಾಯ್ .
ಫನ್ನಿಕಾನ್ ಚಿತ್ರದಲ್ಲಿ ಐದ್ಹು ಯುವ ನಟ ಅಕ್ಷಯ್ ಒಬೆರಾಯ್ ನಟಿಸಬೇಕಾಗಿತ್ತು ಇಬ್ಬರ ಮಧ್ಯೆ ಸಾಕಷ್ಟು ವಯಸ್ಸಿನ ಅಂತವಿರುದರಿಂದ ನಾನು ಈ ಪಾತ್ರ ಮಾಡಲಾರೆ ಎಂದು ಚಿತ್ರತಂಡಕ್ಕೆ ಶಾಕ್ ಕೊಟ್ಟಿದ್ದಾರೆ .

ಹಾಗಾಗಿ ಬೇರೋಬ್ಬ ಯುವನತನ ಹುಡುಕಾಟದಲ್ಲಿ ಚಿತ್ರತಂಡದಲ್ಲಿದೆ .ಅನಿಲ್ ಕಪೂರ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದು . ಐಶ್ವರ್ಯಾ ಸಕತ್ ಡಿಫಾರೆಂಟ್ ಅವತಾದಲ್ಲಿ ಕಾನಿಸಿಕ್ಕೂಳ್ಲಲಿದ್ದಾರಂತೆ . ಈ ಹಿಂದೆ ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಐಶು ಹಾಗೂ ರಣಬೀರ್ ಕಪೂರ್ ಜೋಡಿಯಾಗಿ ನಟಿಸಿ ಎಲ್ಲರು ಹುಬ್ಬೇರುವಂತೆ ಮಾಡಿದ್ದರು ಫನ್ನಿಕಾನ್ ಸಿನಿಮಾ ಐಶು ಆಬಿಮಾನಿಗಳಲ್ಲಿ ಭಾರಿ ನಿರೀಕ್ಷೆಯನ್ನುಂಟು ಮಾಡಿದೆ

LEAVE A REPLY

Please enter your comment!
Please enter your name here