ಇನ್ನು ಇಂದಿರಾ ಕ್ಯಾಂಟೀನ್ ಇಲ್ಲೂ ಲಭ್ಯ!

0
5284

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ನ್ನು ಮತ್ತಷ್ಟು ಕಡೆಗಳಲ್ಲಿ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಸುಳಿವು ನೀಡಿದ್ದರು.

ಅದರ ಫಲ ಇದೀಗ ಕಾಣುತ್ತಿದೆ. ಇನ್ನು ಮುಂದೆ ಆಸ್ಪತ್ರೆಗಳಲ್ಲೂ ಅಗ್ಗದ ದರದ ಇಂದಿರಾ ಕ್ಯಾಂಟೀನ್ ತೆರೆಯಲಿದೆ. ಪ್ರಾಯೋಗಿಕವಾಗಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮೊದಲ ಕ್ಯಾಂಟೀನ್ ಓಪನ್ ಆಗಲಿದೆ.

ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಇತರ ಆಸ್ಪತ್ರೆಗಳಲ್ಲೂಇದನ್ನು ವಿಸ್ತರಿಸಲು ಸರ್ಕಾರ ಯೋಜನೆ ರೂಪಿಸಿದೆ. ಆಸ್ಪತ್ರೆಗೆ ಬರುವ ಸಾಕಷ್ಟು ಬಡ ರೋಗಿಗಳಿಗೆ ಇದರಿಂದ ಪ್ರಯೋಜನವಾಗಲಿದೆ.

ಇದನ್ನೂ ಓದಿ.. ಪಾಕಿಸ್ತಾನ ಕ್ರಿಕೆಟಿಗನಿಂದ ಹೊಗಳಿಸಿಕೊಂಡ ಕೊಹ್ಲಿ

 

LEAVE A REPLY

Please enter your comment!
Please enter your name here