ಗೌರಿ ಲಂಕೇಶ್ ಹತ್ಯೆಗೆ

0
5991

ಸಾಮಾಜಿಕ ವಾಹಿನಿಯಾದ ಟ್ವಿಟ್ ಗರ ಅಭಿಮತ

ಕಲ್ಬುರ್ಗಿ, ದಾಭೋಲ್ಕರ್, ಪನ್ಸಾರೆ ಮತ್ತು ಈಗ ಗೌರಿ ಲಂಕೇಶ್.
ನಾವು ಈ ಹೆಮ್ಮೆಯ ದೇಶದ ಜನರು .. ಸಮಾಜವಾಗಿ ನೀವು ಎಸ್ಟೊಂದುಅಸಾಹಿಷ್ಟುಗಲಾದ್ದೆವಾ ?

-ಶತ್ರುಘ್ನ ಸಿನ್ಹಾ, ನಟ ಮತ್ತು ರಾಜಕರಣಿ

ಮುಕ್ತವಾಕ್ ಸ್ವಾತಂತ್ರ್ಯ, ಭಿನ್ನಾಭಿಪ್ರಾಯ, ಪ್ರಜಾಪ್ರಭುತ್ವಗಳ ಒಂದಾದ ನಂತರ ಒಂದು
ಕೊಲೆಯಗುತ್ತಿವೆ

-ಕಬೀರ್ ಖಾನ್ , ಚಿತ್ರ ನಿರ್ದೇಶಕ

ಗೌರಿ ಲಂಕೇಶ್ ಕೊಲೆಯಿಂದಶಾಕ್ಆಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ರಾಷ್ಟ್ರ –
ಅಂತಾರಾಷ್ಟ್ರೀಯವಾಗಿ ಭುಗಿಲೇಲುತ್ತಿರುವಅಕ್ರೋಶಮತ್ತು ಖಂಡನೆಯಲ್ಲಿ ನಾನು ಭಾಗಿಯಗುತ್ತೇನೆ
-ಸುಧೀಂದ್ರ ಕುಲಕರ್ಣಿ, ಲೇಖಕ,
ಪೋಸ್ಟ್ ಮಾರ್ಟ್ಮ್ ವರದಿ ಬರಬೇಕಿದೆ ತನಿಖೆ ಆರಂಭವಾಗಬೇಕಿದೆ . ಆದರೆ , ರಾಹುಲ್ ಗಾಂಧಿ ಮಾತ್ರ
ಬಿಜೆಪಿಯೇ ಗೌರಿ ಲಂಕೇಶ್ ರನ್ನು ಕೊಂದಿದೆ ಎಂದ ನಿರ್ಧರಿಸಿದ್ದಾರೆ ! ಎಂಥಾ ಪ್ರಬುದ್ದ ನಾಯಕರು
ಅವರು !

-ಪ್ರೀತಿ ಗಾಂಧಿ , ಬಿಜೆಪಿ ಮಹಿಳೆ

ಗೌರಿ ಲಂಕೇಶ್ ಹತ್ಯೆಯಿಂದ ತೀವ್ರ ದುಃಖವಾಗಿದೆ ಮತ್ತು ಆಕ್ರೋಶವೂ ಆಗುತ್ತಿದೆ. ಹಿಂಸಾತ್ಮಕ
ಸಿದ್ದಾಂತವಾದಿಗಳನ್ನುಶಾಂತಗೊಳಿಸಲು ಮತ್ತು ನ್ಯಾಯದ ಕಟಕಟೆಗೆ ಅಪರಾಧಿಗಳನ್ನು ತರಲು ಇದು
ಸೂಕ್ತ ಸಮಯ .

-ಸೋನಮ್ ಕಪೂರ್, ಬಾಲಿವುಡ್ ನಟಿ

LEAVE A REPLY

Please enter your comment!
Please enter your name here