ನಗರದ ಹೊರವಲಯದಲ್ಲಿ ಪಿಯುಸಿ ಓದುತ್ತಿರುವ ವಿದ್ಯರ್ಥಿನಿಯ ಶವ ಪತ್ತೆ

0
48
ಮೃತದೇಹವನ್ನು ಗುರುತಿಸಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಪೊಲೀಸರು ಮದೀನಾಗುಡದ ಅಮಿನ್ ಪುರ್  ಬೆಟ್ಟದಲ್ಲಿ ವಿದ್ಯಾರ್ಥಿನಿ ಚಾಂದನಿ ಜೈನ್ ಕೊಳೆತ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರಿಕ್ಷೆಗೊಳಪದಿಸಿದ್ದಾರೆ. ಮಾರನೇ ದಿನವೇ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಮಿಯಾಪುರ್ ಪ್ರದೇಶದ 17 ವರ್ಷದ ಬಾಲಕಿಯೊಬ್ಬಳು ಎರಡು ದಿನಗಳಿಂದೆ ಕಾಣೆಯಾಗಿದ್ದಳು ಪೊಲೀಸರು ವಿದ್ಯಾರ್ಥಿನಿ ಕಾನೆಯಾಗಿರುವುದಕ್ಕಾಗಿ ಅಪಹರಣ ಕೇಸ್ ದಾಖಲಿಸಿದ್ದಳು.
ಪೊಲೀಸರು ಘಟನಾ ಸ್ಥಳದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಬಾಲಕಿ , ಹದಿಹರೆಯದ ಯುವಕನೊಂದಿಗೆ ಆಟೋರಿಕ್ಷಾದಿಂದ ಇಳಿದು ಪೋದೆಗಳತ್ತ ಸಾಗುತ್ತಿರುವುದು ಪತ್ತೆಯಾದ ನಂತರ ಪ್ರಕರಣ ಬಯಲಿಗೆ ಬಂದಿತ್ತು
ಯುವಕ ಸಾಯಿ ಕಿರಣ್, 6ನೇ ತರಗತಿಯಿಂದ 10ನೇ ತರಗತಿಯವರೆಗೆ
ಹತ್ಯೆಯಾದ ವಿದ್ಯಾರ್ಥಿನಿಯ ಸಹಪಾಟಿಯಾಗಿದ್ದ. ಅಚ್ಚರಿಯ ವಿಷಯವೆಂದರೆ , ಹತ್ಯೆಯಾದ ಚಾಂದನಿ ಜೈನ್ ಪೋಷಕರನ್ನು ಸಂತ್ಯೆಸಲು ಕೂಡಾ ಸಾಯಿ ಕಿರಣ್ ಅವರ ಮನೆಗೆ ತೆರಳಿದ್ದ ಎನ್ನಲಾಗಿದೆ.
ಕಳೆದ ಎರಡು ವರ್ಷಗಳಿಂದ ತಾವು ಪರಸ್ಪರ ಪ್ರೀತಿಸುತ್ತಿದ್ದೇವು. ಕೆಲ ತಿಂಗಳುಗಳಿಂದ ಅವಳಿಂದ ದುರವಾಗಳು ಬಯಸಿದ್ದೆ ಆದರೆ, ಆಕೆ, ಸಂಬಂಧ ಮುಂದುವರಿಸಿ ವಿವಾಹವಾಗುವಂತೆ ಒತ್ತಡ ಹೆರುತ್ತಿದ್ದಳು. ಆಕೆಯಿಂದದುರವಾಗಲು ಆಕೆಯನ್ನು ಹತ್ಯೆ ಮಾಡಿದ್ದೇನೆ ಎಂದ ಆರೋಪಿ ಯುವಕ ಪೊಲೀಸರಿಗೆ
ಬಾಲಕಿಯನ್ನು ಅಮೀನಪುರ್ ಬೆಟ್ಟಕ್ಕೆ ಕರೆದುಕೊಂಡು ಹೋಗಿ, ವಾಗ್ವಾದ ವಿಕೋಪಕ್ಕೆ ತೆರಳಿದ ನಂತರ ಬೆಟ್ಟದಿಂದ ಕೆಳಗೆ ತಲಿರುವುದಾಗಿ ಆರೋಪಿ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ತಾಜಾ ಸುದ್ದಿಗಳನ್ನು ತಿಳಿಯಲು ಸಬ್ ಸ್ಕ್ರೈಬ್ ಮಾಡಿ Kannada.south.news

Leave a Reply

LEAVE A REPLY

Please enter your comment!
Please enter your name here