LATEST ARTICLES

ಜೈ ಜಪಾನ್ – ಜೈ ಭಾರತ್ ಎಂದರು ಜಪಾನ್ ಪ್ರಧಾನಿ ಅಬೆ!

ನವದೆಹಲಿ:- ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಜಪಾನ್ ಶಿಂಜೋ ಅಬೆ ಉಭಯ  ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಮೊದಲನೇ ಮೆಟ್ಟಿಲಾಗಿ ಇಂದು ಐತಿಹಾಸಿಕ ಬುಲೆಟ್ ಟ್ರೈನ್ಗೆ ಶಂಕು ಸ್ಥಾಪನೆ ನೆರವೇರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೇರಿ ಗುಜರಾತ್ ನ ಅಹಮದಾಬಾದ್ನಲ್ಲಿ ಬುಲೆಟ್ ಟ್ರೈನ್ ಗೆ ಶಿಲಾನ್ಯಾಸ ನೆರವೇರಿಸಿದರು. ನಂತರ ಉಭಯ...

ನಗರದ ಹೊರವಲಯದಲ್ಲಿ ಪಿಯುಸಿ ಓದುತ್ತಿರುವ ವಿದ್ಯರ್ಥಿನಿಯ ಶವ ಪತ್ತೆ

ಮೃತದೇಹವನ್ನು ಗುರುತಿಸಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಪೊಲೀಸರು ಮದೀನಾಗುಡದ ಅಮಿನ್ ಪುರ್  ಬೆಟ್ಟದಲ್ಲಿ ವಿದ್ಯಾರ್ಥಿನಿ ಚಾಂದನಿ ಜೈನ್ ಕೊಳೆತ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರಿಕ್ಷೆಗೊಳಪದಿಸಿದ್ದಾರೆ. ಮಾರನೇ ದಿನವೇ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಮಿಯಾಪುರ್ ಪ್ರದೇಶದ 17 ವರ್ಷದ ಬಾಲಕಿಯೊಬ್ಬಳು ಎರಡು ದಿನಗಳಿಂದೆ...

ಶಶಿಕಲಾ,ದಿನಕರನ್ ವಜಾರಾದ್ರ ? ಎಐಎಡಿಎಂಕೆ ಕೌನ್ಸಿಲ್ ಸಭೆಯಲ್ಲಿ ಮಹತ್ವ ನಿರ್ಧಾರ

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ, ಪಕ್ಷದ ಪ್ರದಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ಅವರನ್ನು ಮಂಗಳವಾರ ವಜಾಗೊಳಿಸಿದೆ. ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರನ್ನೂಪದಚ್ಯುತಿಗೊಳಿಸಲಾಗಿದೆ . ಮಾಜಿ ಸಿಎಂ. ದಿ. ಜಯಲಲಿತಾ ಅವರನ್ನು ಶಾಶ್ವತ ಪ್ರಧಾನ ಕಾರ್ಯದರ್ಶಿ ಎಂದು ಘೋಷಿಸಲಾಗಿದ್ದು.  ಪಕ್ಷ ಮುನ್ನಡೆಸಲು ಉನ್ನತ ಮಟ್ಟದ...

ಸ್ವಾಮಿ ವಿವೇಕಾನಂದ ಭಾರತದ ಭವ್ಯತೆಯನ್ನು ಸಾರಿದ ಆ ಕ್ಷಣಗಳು ಭಾಗ 1

ಭಾರತದಲ್ಲೆಲ್ಲ ಸುತ್ತಿದ ನಂತರ 1892ರ ಡಿ.24ರಿಂದ ಮೂರೂ ದಿನ ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡಿದ ವಿವೇಕಾನಂದರಿಗೆ ಮುಂದಿನ ಗುರಿ ನಿಶ್ಚಯವಾಗಿತ್ತು. ಅಲ್ಲಿಂದ ಹೊರಟು ಪಾಂಡಿಚೆರಿ, ಮದ್ರಸ್ನಲ್ಲಿ ಹಲವರ ಸಂಪರ್ಕ ಮಾಡಿದರು.  ಸಾಮಾನ್ಯರು ವಿದ್ಯಾರ್ಥಿಗಳ ಜತೆ ಸಂಭಾಷಣೆ ನಿರಂತರ ನಡೆಯುತ್ತಿತ್ತು. 31ರ ಹರೆಯದ ಯುವಕನ ಕತ್ತುವಸ್ತು...

ಗೃಹ ಸಚಿವರಾದ ರಾಮಲಿಂಗಾರೆಡ್ಡಿ ಪೋಲಿಸ್ ಅಧಿಕಾರಿಗಳಿಗೆ ಕೊಟ್ಟ ಮೊದಲ ‘ಕ್ಲಾಸ್’ ಎನು ಅಂತಾ ಗೊತ್ತ

“ಇನ್ ಸ್ಪೆಕ್ಟರ್ಗಳು ಖಡಕ್ ಆಗಿದ್ದರೆ ಪುಂಡಾಟಿಕೆ ಗೊಂಡಾಗಿರಿ, ಹಫ್ತಾ ವಸೂಲಿ, ಅಕ್ರಮ ದಂಧೆಕೋರರು ಖಂಡಿತಾ ಬಾಲಬಿಚ್ಚಲ್ಲ. ತಾಣಾನ ಹಂತದಲ್ಲೇ ಆಂತರಿಕ   ಗುಪ್ತಚರ ವ್ಯವಸ್ಥೆ ಬಲಪಡಿಸಿ ರಾತ್ರಿ ಗಸ್ತು ವ್ಯವಸ್ಥೆ ಹೆಚ್ಚಿಸಿ ಸಮರ್ಪಕ ರೀತಿಯಲ್ಲಿ ಕಾನೂನು –ಸುವ್ಯವಸ್ಥೆ ಕಾಪಾಡುವ ಮೂಲಕ ಸಾರ್ವಜನಿಕರು ನೆಮ್ಮದಿಯಾಗಿ ಬದುಕುವಂತೆ  ಕಾರ್ಯನಿರ್ವಹಿಸಿ” ಎಂದು...

800 ಎಂಜಿನಿಯರಿಂಗ್ ಕಾಲೇಜು ಮುಚ್ಚಲು ಸೂಚನೆ

ಸತತ ಐದು ವರ್ಷ ಶೇ 30ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದ ದೇಶದ 800 ಎಂಜಿನಿಯರಿಂಗ್ ಕಾಲೆಜಿಗಳನ್ನು 2018-19 ನೇ ಸಾಲಿನಿಂದ ಮುಚ್ಚಲು ಸೂಚಿಸಲಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷಪ್ರೊ ಅನಿಲ್ ಡಿ.ಸಹಸ್ರಬುದ್ದೆತಿಳಿಸಿದ್ದಾರೆ ನಗರದ ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ “ದೇಶದಲ್ಲಿ 10,363 ಎಂಜಿನಿಯರಿಂಗ್ ಕಾಲೇಜುಗಳಿವೆ. ಆದರೆ ಪ್ರತಿ...

ಹರಿಪ್ರಿಯಾ ಬಿಚ್ಚಿಟ್ಟ ಥ್ರೀಡಿ ಅನುಭವ

ಮ್ಯಾನೇಜರ್ ಇಲ್ಲದೆ ಮ್ಯಾನೇಜ್ಮಾಡೋ ಹುಡುಗಿ ಕೈಯಲ್ಲಿವೆ 7 ಸಿನಿಮಾ ನಟಿ ಹರಿಪ್ರಿಯಾ ‘ ಮುನಿರತ್ನ ಕುರುಕ್ಷೇತ್ರ ‘ ಚಿತ್ರದ ಒಂದು ಹಾಡು ಮುಗಿಸಿಕೊಂಡು ಬಂದಿದ್ದಾರೆ. ಹರಿಪ್ರಿಯಾ ಹಾಗೂ ದರ್ಶನ್ ಅವರ ಹಾಡಿನೊಂದಿಗೆ ‘ ಕುರುಕ್ಷೇತ್ರ’ ಚಿತ್ರೀಕರಣ ಆರಂಭವಾಗಿದೆ . ಹರಿಪ್ರಿಯಾ ಇಲ್ಲಿ ಮಾಯೆ ಎಂಬ ಪಾತ್ರ ಮಾಡಿದ್ದಾರ. ದುರ್ಯೋಧನನ್ನು ತನ್ನ ರೂಪ,...

ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ಮೇಲ್ಛಾಣಿ ಕುಸಿತ: ವೃದ್ಧ ದಂಪತಿ ಸಾವು

ನವದೆಹಲಿ, ಸೆ.7-ಹೋಟೆಲ್‍ಗಾಗಿ ಭೂ ಹಗರಣ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಪ್ರಸಾದ್ ಅವರಿಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ಇಂದು ಸಮನ್ಸ್ ಜಾರಿಗೊಳಿಸಿದೆ. ಖಾಸಗಿ ಸಂಸ್ಥೆಯೊಂದಕ್ಕೆ ಎರಡು ಐಆರ್‍ಸಿಟಿಸಿ ಹೋಟೆಲ್‍ಗಳ ಗುತ್ತಿಗೆ ನಿರ್ವಹಣೆ ನೀಡಲು ಲಂಚ...

ಗೌರಿ ಲಂಕೇಶ್ ಹತ್ಯೆಗೆ

ಸಾಮಾಜಿಕ ವಾಹಿನಿಯಾದ ಟ್ವಿಟ್ ಗರ ಅಭಿಮತ ಕಲ್ಬುರ್ಗಿ, ದಾಭೋಲ್ಕರ್, ಪನ್ಸಾರೆ ಮತ್ತು ಈಗ ಗೌರಿ ಲಂಕೇಶ್. ನಾವು ಈ ಹೆಮ್ಮೆಯ ದೇಶದ ಜನರು .. ಸಮಾಜವಾಗಿ ನೀವು ಎಸ್ಟೊಂದುಅಸಾಹಿಷ್ಟುಗಲಾದ್ದೆವಾ ? -ಶತ್ರುಘ್ನ ಸಿನ್ಹಾ, ನಟ ಮತ್ತು ರಾಜಕರಣಿ ಮುಕ್ತವಾಕ್ ಸ್ವಾತಂತ್ರ್ಯ, ಭಿನ್ನಾಭಿಪ್ರಾಯ, ಪ್ರಜಾಪ್ರಭುತ್ವಗಳ ಒಂದಾದ ನಂತರ ಒಂದು ಕೊಲೆಯಗುತ್ತಿವೆ -ಕಬೀರ್ ಖಾನ್ , ಚಿತ್ರ ನಿರ್ದೇಶಕ ಗೌರಿ...

ಬ್ಲೂವೇಲ್ ಅಪಾಯದ ಸೂಚನೆ

ಮಕ್ಕಳನ್ನು ಮಾನಸಿಕವಾಗಿಹಿಂಸಿಸಿ ಸಾವಿನತ್ತ ಕರೆದುಕೊಂಡು ಹೋಗುತಿರುವ ಬ್ಲೂವೇಲ್ ಭಾರತದಲ್ಲಿ ಹೆಚ್ಚು ಹುಡುಕಾಟಕ್ಕೆ ಒಳಗಾಗಿದೆ. ಈಗಾಗಲೇ ವಿಶ್ವದಾದ್ಯಂತ ಹಲವರು ಮಕ್ಕಳನ್ನು ಬಲಿ ತೆಗೆದುಕೊಂಡಿರುವ ಈ ಆಟವು ಮಕ್ಕಳಲ್ಲಿ ಇನ್ನಷ್ಟು ಕುತುಹಲ ಕೆರಳಿಸಿದೆ ಅದ್ದರಿಂದ ನಿಮ್ಮ ಮಕ್ಕಳ ಚಲನವಲನದ ಮೇಲೆ ನಿಗಾ ವಹಿಸುವುದು ಮುಕ್ಯ. ನಿಮ್ಮ ಮಕ್ಕಳು ಬ್ಲೂವೇಲ್ ಅಪಾಯಕ್ಕೆ ಸಿಲುಕಬಾರದು ಅಂದರೆ...