ಬ್ಲೂವೇಲ್ ಅಪಾಯದ ಸೂಚನೆ

0
2615

ಮಕ್ಕಳನ್ನು ಮಾನಸಿಕವಾಗಿಹಿಂಸಿಸಿ ಸಾವಿನತ್ತ ಕರೆದುಕೊಂಡು ಹೋಗುತಿರುವ ಬ್ಲೂವೇಲ್ ಭಾರತದಲ್ಲಿ ಹೆಚ್ಚು ಹುಡುಕಾಟಕ್ಕೆ ಒಳಗಾಗಿದೆ.
ಈಗಾಗಲೇ ವಿಶ್ವದಾದ್ಯಂತ ಹಲವರು ಮಕ್ಕಳನ್ನು ಬಲಿ ತೆಗೆದುಕೊಂಡಿರುವ ಈ ಆಟವು ಮಕ್ಕಳಲ್ಲಿ ಇನ್ನಷ್ಟು ಕುತುಹಲ ಕೆರಳಿಸಿದೆ ಅದ್ದರಿಂದ ನಿಮ್ಮ ಮಕ್ಕಳ
ಚಲನವಲನದ ಮೇಲೆ ನಿಗಾ ವಹಿಸುವುದು ಮುಕ್ಯ. ನಿಮ್ಮ ಮಕ್ಕಳು ಬ್ಲೂವೇಲ್ ಅಪಾಯಕ್ಕೆ ಸಿಲುಕಬಾರದು ಅಂದರೆ ಒಂದಿಷ್ಟು
ಎಚ್ಚರಿಕೆಗಳನ್ನು ತೆಗಿದುಕೊಳ್ಳಬೇಕು. ಮನಶಾಸ್ತ್ರಜ್ಞ ಡಾ.ಹರೀಶ್ ಶೆಟ್ಟಿ ಮತ್ತು ಡಾ.ಅಚಲ ಭಗತ್ ನೀಡಿರುವ ಸಲಹೆ ಪ್ರಕಾರ, ಮಕ್ಕಳು ಬ್ಲೂವೇಲ್ ಅಪಾಯಕ್ಕೆ
ಸಿಲುಕಿದ್ದಾರೆ ಎನ್ನುವುದನ್ನು ಈ ಕೆಳಗಿನ ಲಕ್ಷಣಗಳಿಂದ ಹೇಳಬಹುದೆಂದು ತಿಳಿಸಿದರೆ.
 ಸದಾ ಗ್ಯಾಜೆಟ್ ಗುಂಗಿನಲ್ಲಿರುವುದು ಹಾಗೂ ಅದರಲ್ಲೇ ಹೆಚ್ಚಿನ ಸಮಯ ಕಳೆಯುವುದು.
 ಹಗಲಿನಲ್ಲಿದ್ದೆ ಮಂಪರಿನಲ್ಲಿರುವುದು ಏಕೆಂದರೆ ಈ ಗೇಮ್ ಆಡುವ
ಮಕ್ಕಳು ಬೆಳಿಗ್ಗೆ 4:20ವರೆಗೆ ಎಚ್ಚರವಾಗಿದ್ದು ಆಟವಾಡುತ್ತಾರೆ
 ರೂಂ ಬಾಗಿಲು ಹಾಕಿ, ಮೊಬೈಲ್ ಬಳಕೆ ಮಾಡುತಾರೆ
 ಕೈ ಕಾಲುಗಳಲ್ಲಿ ಯಾವುದಾದರೂ ಗಾಯದ ಗುರುತು ಕಂಡು ಬಂದರೆ.
 ಇದ್ದಕ್ಕಿದ್ದಂತೆ ಹಾರರ್ ಚಿತ್ರ ನೋಡಲಾರಬಿಂಸುವುದು.
 ಸೂಸೈಡ್ ಮಾಡುವ ಮಕ್ಕಳ ಬಗ್ಗೆ ತುಂಬಾ ಅನುಕಂಪ ತೋರುವುದು.
 ಮನೆಯವರ ಹಾಗು ಕುತುಮ್ಬದವರಿದ

Leave a Reply

LEAVE A REPLY

Please enter your comment!
Please enter your name here