ಸ್ವಾಮಿ ವಿವೇಕಾನಂದ ಭಾರತದ ಭವ್ಯತೆಯನ್ನು ಸಾರಿದ ಆ ಕ್ಷಣಗಳು ಭಾಗ 1

0
92

ಅಮೆರಿಕದಂತಹ ದೇಶದಲ್ಲಿ ನಮ್ಮ ಧರ್ಮದ ವ್ಯೆಶಿಷ್ಟ ತಿಲಿಸಾಲು ಸಾದ್ಯವಾದೀತ್ತೆ ? ಅಲ್ಲಿನ ಭೋಗಭರಿತ ಜನರ ಮೇಲೆ ಪ್ರಭಾವ ಬೀರಲು ಸಾದ್ಯವಾದೀತೆ ? ಎಂಬ ಪ್ರಶ್ನೆ ಗಳಿಗೆ ಕೆಲವೊಮ್ಮೆ ಮುಡುತ್ತಿದ್ದವ. ಆ ಕ್ಷಣದಲ್ಲೆ, ಈ ಪ್ರಶ್ನೆಗಳಿಗೆ  ಸಕಾರಾತ್ಮಕ ಉತ್ತರ ಲಭಿಸಿ ಶಾಂತವಾಗುತ್ತಿದ್ದದರು.

ಅಮೇರಿಕಾ ಪ್ರವಾಸ ಕೈಗೊಲ್ಲಲೆಬೇಕೆಂಬ ಒತ್ತಾಯಿಸಿದ ಮದರಾಸಿನ ಶಿಷ್ಯರು ದೇಣಿಗೆ ಸಂಗ್ರಹಕ್ಕೆ ಮುಂದಾದರು ಪೆರುಮಾಳ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ದೇಣಿಗೆ ಸಂಗ್ರಹಕ್ಕೆ ಮುಂದಾದರು ಮೈಸೂರ್, ಬೆಂಗಳೂರು, ಹೈದರಾಬಾದ, ರಾಮನಾಡು ಸೇರಿದಂತೆ ಹಲವು ಪ್ರದೇಶಗಳಿಗೆ ಶಿಷ್ಯರು ತೆರಳಿದರು. ಬೆಂಗಳೂರಿನ ನಂಜುಂಡರಾವ್, ಮೈಸೂರ್ ಮಹಾರಾಜರು ಧನಸಹಾಯ ಮಾಡಿದರು. ಅಮೆರಿಕಕ್ಕೆ ತೆರುಳುವಾಗ ಪರಿಚಯ ಪತ್ರವೊದಿದ್ದರೆ ಒಳ್ಳೆಯದು ಎಂಬ ಭಾವನೆಯಲ್ಲಿ ಮದರಾಸಿನ ಥಿಯೋಸಾಫಿಕಲ್ ಸೋಸೈಟಿಯ ಅಧ್ಯಕ್ಷ ಕರ್ನಲ್ ಓಲ್ಕಾಟ ಅವರನ್ನು ಕೇಳಿದರು. ಪರಿಚಯ ಪತ್ರ ನನೀಡಬೇಕೆಂದರೆ ನಮ್ಮ ಸಂಸ್ಧೆಯ ಸದಸ್ಯತ್ವ ಪಡೆಯಿರಿ ದಂಡು  ಓಲ್ಕಾಟ ನಿಬಂಧನೆ ವಿದಿಸಿದರು ನಿಮ್ಮ ಎಷ್ಟೋತತ್ವಗಳನ್ನು ಒಪ್ಪದ ನಾನು ಸದಸ್ಯತ್ವ ಸ್ವಿಕರಿಸಲು ಸಾಧ್ಯವಿಲ್ಲ ಎಂದು ವಿವೇಕಾನಂದರು ತಿರಸ್ಕರಿಸಿದರು.

Leave a Reply

LEAVE A REPLY

Please enter your comment!
Please enter your name here